ಅಭಿಪ್ರಾಯ / ಸಲಹೆಗಳು

ಮಂಡಳಿಯ ಬಗ್ಗೆ

ಮಂಡಳಿ ರಚನೆ

ಕರ್ನಾಟಕ ಕಾರ್ಮಿಕ ಕಲ್ಯಾಣ ಮಂಡಳಿಯು ಕರ್ನಾಟಕ ಸರ್ಕಾರದ ಒಂದು ಸ್ವಾಯತ್ತ ಸಂಸ್ಥೆಯಾಗಿದೆ. ಕಾರ್ಮಿಕ ಕಲ್ಯಾಣ ನಿಧಿ ಕಾಯ್ದೆ, 1965 ಮತ್ತು ಕರ್ನಾಟಕ ಕಾರ್ಮಿಕ ಕಲ್ಯಾಣ ನಿಧಿ ನಿಯಮಗಳು 1968 ರಂತೆ, ರಾಜ್ಯದಲ್ಲಿಯ ಸಂಘಟಿತ ಕಾರ್ಮಿಕ ವರ್ಗದವರ ಕಲ್ಯಾಣ ಸಂವರ್ಧನೆಗೊಳಿಸಲು, ಹಣಕಾಸು ನೆರವು ಒದಗಿಸಲು ಮತ್ತು ಚಟುವಟಿಕೆಗಳನ್ನು ನಡೆಸಲು, ಈ ನಿಧಿಯನ್ನು ರಚಿಸಬಹುದಾಗಿದೆ.

ಕಾರ್ಮಿಕ ಕಲ್ಯಾಣ ನಿಧಿ ಕಾಯ್ದೆ, 1965 ರ ಪ್ರಕರಣ 4 ಹಾಗೂ ಕರ್ನಾಟಕ ಕಾರ್ಮಿಕ ಕಲ್ಯಾಣ ನಿಧಿ ನಿಯಮಾವಳಿ 1968 ರ ನಿಯಮ 10 ರ ಅನ್ವಯ ಈ ಕೆಳಕಂಡ ಸದಸ್ಯರು/ಪ್ರತಿನಿಧಿಗಳನ್ನು ಒಳಗೊಂಡ ಮಂಡಳಿಯನ್ನು ಸರ್ಕಾರವು ರಚಿಸಿದೆ.

ಸದಸ್ಯರು

1. ಮಾಲೀಕರ ಪ್ರತಿನಿಧಿಗಳು 4
2. ಕಾರ್ಮಿಕರ ಪ್ರತಿನಿಧಿಗಳು 4
3. ಸ್ವತಂತ್ರ ಸದಸ್ಯರು 4
4. ಸ್ವತಂತ್ರ ಮಹಿಳಾ ಪ್ರತಿನಿಧಿಗಳು 2

14ನೇ ಮಂಡಳಿಯನ್ನು ಸರ್ಕಾರದ ಅಧಿಸೂಚನೆ ಸಂಖ್ಯೆ: ಇ-ಕಾಇ 99 ಎಲ್‌ಇಟಿ 2020, ಬೆಂಗಳೂರು, ದಿನಾಂಕ: 21-10-2020 ರಂದು ಪುನರ್ ರಚಿಸಿದೆ (ಕರ್ನಾಟಕ ರಾಜ್ಯ ಪತ್ರ ಅಧಿಕೃತವಾಗಿ ಪ್ರಕಟಿಸಲಾದ ವಿಶೇಷ ಪತ್ರಿಕೆ ದಿನಾಂಕ: 05-11-2020) ಈ ಮಂಡಳಿಯು ಕೆಳಕಂಡ ಸದಸ್ಯರನ್ನೊಳಗೊಂಡಿದೆ.


ಸ್ವತಂತ್ರ ಸದಸ್ಯರು

1. ಮಾನ್ಯ ಕಾರ್ಮಿಕ ಸಚಿವರು,
ಕಾರ್ಮಿಕ ಸಚಿವರು ಹಾಗೂ ಅಧ್ಯಕ್ಷರು, ಕರ್ನಾಟಕ ಕಾರ್ಮಿಕ ಕಲ್ಯಾಣ ಮಂಡಳಿ ಬೆಂಗಳೂರು.
2. ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ/ಸರ್ಕಾರದ ಪ್ರಧಾನ ಕಾರ್ಯದರ್ಶಿ, 
ಆರ್ಥಿಕ ಇಲಾಖೆ ಇವರ ಪ್ರತಿನಿಧಿ, ವಿಧಾನ ಸೌಧ, ಬೆಂಗಳೂರು.
3. ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ, 
ಕಾರ್ಮಿಕ ಇಲಾಖೆ, ವಿಕಾಸ ಸೌಧ, ಬೆಂಗಳೂರು-01
4.ಆಯುಕ್ತರು,
ಕಾರ್ಮಿಕ ಇಲಾಖೆ, ಕಾರ್ಮಿಕ ಭವನ, ಬನ್ನೇರುಘಟ್ಟ ರಸ್ತೆ, ಬೆಂಗಳೂರು-29.

ಮಾಲೀಕರ ಪ್ರತಿನಿಧಿಗಳು

1. ಅಧ್ಯಕ್ಷರು/ ಪ್ರಧಾನ ಕಾರ್ಯದರ್ಶಿ, ಫೆಡರೇಷನ್ ಆಫ್ ಕರ್ನಾಟಕ ಛೇಂಬರ್ ಆಫ್ ಕಾಮರ್ಸ್, (FKCCI) ಕೆಂಪೇಗೌಡ ರಸ್ತೆ, ಬೆಂಗಳೂರು ಅಥವಾ ಇವರ ಪ್ರತಿನಿಧಿ.
2. ಅಧ್ಯಕ್ಷರು/ ಪ್ರಧಾನ ಕಾರ್ಯದರ್ಶಿ, ಕರ್ನಾಟಕ ಎಂಪ್ಲಾಯರ್ಸ್‌ ಅಸೋಸಿಯೇಶನ್‌, (KEA) ನಂ.74, 2ನೇ ಮಹಡಿ, ವಾಣಿ ವಿಲಾಸ್‌ ರಸ್ತೆ, ಬಸವನಗುಡಿ, ಬೆಂಗಳೂರು ಅಥವಾ ಇವರ ಪ್ರತಿನಿಧಿ. 
3.ಅಧ್ಯಕ್ಷರು/ ಪ್ರಧಾನ ಕಾರ್ಯದರ್ಶಿ, ಕರ್ನಾಟಕ ಸ್ಮಾಲ್‌ ಸ್ಕೇಲ್‌ ಇಂಡಸ್ಟ್ರೀಸ್‌, (kASSIA) ನಂ.2/106, 17ನೇ ಅಡ್ಡರಸ್ತೆ, ಮಾಗಡಿ ಕಾರ್ಡ್‌ ರಸ್ತೆ, ವಿಜಯನಗರ, ಬೆಂಗಳೂರು 
4.ಅಧ್ಯಕ್ಷರು/ ಪ್ರಧಾನ ಕಾರ್ಯದರ್ಶಿ, ಕರ್ನಾಟಕ ಟೆಕ್ಸ್‌ಟೈಲ್ಸ್‌ ಮಿಲ್ಸ್‌ ಅಸೋಸಿಯೇಷನ್‌ (KTMA) ನಂ.64, ವಸ್ತ್ರ ಭವನ, 4ನೇ ಮುಖ್ಯ ರಸ್ತೆ, ಬೆಂಗಳೂರು, ಅಥವಾ ಇವರ ಪ್ರತಿನಿಧಿ.
 

ಕಾರ್ಮಿಕರ ಪ್ರತಿನಿಧಿಗಳು 

1. ಅಧ್ಯಕ್ಷರು/ ಪ್ರಧಾನ ಕಾರ್ಯದರ್ಶಿ, ಹಿಂದ್ಆ‌ ಮಜ್ದೂರ್‌ ಕಿಸಾನ್‌ ಪಂಚಾಯತ್‌ (HMKP), ರಿಚ್‌ಮಂಡ್‌ ಟೌನ್‌, ಬೆಂಗಳೂರು, ಅಥವಾ ಇವರ ಪ್ರತಿನಿಧಿ.
2. ಅಧ್ಯಕ್ಷರು/ ಪ್ರಧಾನ ಕಾರ್ಯದರ್ಶಿ, ಆಲ್‌ ಇಂಡಿಯಾ ಯೂನೈಟೆಡ್‌ ಟ್ರೇಡ್‌ ಯೂನಿಯನ್‌ ಸೆಂಟರ್‌ (AIUTUC) ಬೆಂಗಳೂರು, ಅಥವಾ ಇವರ ಪ್ರತಿನಿಧಿ. 
3. ಅಧ್ಯಕ್ಷರು/ ಪ್ರಧಾನ ಕಾರ್ಯದರ್ಶಿ, ಭಾರತೀಯ ಮಜ್ದೂರ ಸಂಘ (BMS), ಸುಭೇದಾರ್ ಛತ್ರಂ ರಸ್ತೆ, ಬೆಂಗಳೂರು ಇವರ ಪ್ರತಿನಿಧಿ 
4. ರಾಜ್ಯಾಧ್ಯಕ್ಷರು, ಕರ್ನಾಟಕ ರಾಜ್ಯ ಕಾರ್ಮಿಕ ಹಿತರಕ್ಷಣಾ ಯೂನಿಯನ್‌, ನಂ.2 80 ಅಡಿ ರಸ್ತೆ (ಅಮ್ಮಾ ಆರ್ಚ್‌ ಹತ್ತಿರ) ಜ್ಞಾನಭಾರತಿ ಅಂಚೆ, ಮರಿಯಪ್ಪನಪಾಳ್ಯ, ಬೆಂಗಳೂರು-56

ಮಹಿಳಾ ಸದಸ್ಯರು 

1. ಶ್ರೀಮತಿ. ಲಾವಣ್ಯ ಆರ್‌ ಶಾ,
ನಂ.56, ಕೆ.ಹೆಚ್.ಬಿ ಕಾಲೋನಿ, ಶಿರ್ಕೆ ಅಪಾರ್ಟ್‌ಮೆಂಟ್‌, ಕೆ.ಎಸ್. ಟೌನ್‌, ಕೆಂಗೇರಿ, ಬೆಂಗಳೂರು.
 
2. ಶ್ರೀಮತಿ. ಭಾಗ್ಯಲಕ್ಷ್ಮೀ ಜಿ ಕಮ್ಮಾರ್‌,
ನಂ. 6&7, ಕೆ.ಹೆಚ್.ಬಿ. ಕಛೇರಿ ಪಕ್ಕ, 1ನೇ ಕ್ರಾಸ್‌, ಸತ್ಯನಾರಾಯಣಪೇಟೆ, ಬಳ್ಳಾರಿ. ಮೊಬೈಲ್‌ ನಂ-8217433351, 8123955566

ಮಾನ್ಯ ಕಾರ್ಮಿಕ ಸಚಿವರು ಮಂಡಳಿಯ ಅಧ್ಯಕ್ಷರಾಗಿ ಮತ್ತು ಕಲ್ಯಾಣ ಆಯುಕ್ತರು ಮಂಡಳಿಯ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಯಾಗಿರುತ್ತಾರೆ

ಇತ್ತೀಚಿನ ನವೀಕರಣ​ : 30-08-2022 01:25 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ಕಾರ್ಮಿಕ ಕಲ್ಯಾಣ ಮಂಡಳಿ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080